ಮನದೊಳಗಿರಲಿ

ಹಾಲೊಳಗೆ
ಕೆನೆ ,ಮೊಸರು 
ಮಜ್ಜಿಗೆ 
ಬೆಣ್ಣೆ ,ತುಪ್ಪ 
ಅಡಗಿರುವ ತೆರದಿ
ಮನದೊಳಗೆ....
ಪ್ರೀತಿ,ಪ್ರೇಮ 
ಶಾಂತಿ , ನೆಮ್ಮದಿಯೆ 
ತುಂಬಿರುವ
ಬಾಳುವೆಯೇ 
ಶ್ರೇಷ್ಠವದು
ಜಗದೊಳಗೆ🙏🙏

✍️✍️ ಭಾಗ್ಯಶ್ರೀ ಕೆಕ್ಕಾರ
೧೫/೦೩/೨೦೨೩



ಬಿಸಿಲಿನ ತಾಪಕೆ ತಂಪಾಗುವುದು ಹೊಟ್ಟೆ,

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)