ನಮ್ಮಲ್ಲಿಯೇ ಇದೆ

*ನಮ್ಮೊಳಗೇ ಇದೆ 

ಸಂತಸ , ಸಂಭ್ರಮ ಮಾರಾಟಕ್ಕಿಲ್ಲ ತಿಳಿದಿರು
ಅದು ನಮ್ಮೊಳಗೆ ಅಡಗಿಹುದೆಂದು ಅರಿತಿರು
ಸಮಯ ಬಂದಾಗ ಮನಸು ಬಿಚ್ಚಿ ತೋರುತಿರು
ಸುಂದರ ಮನಸನು ಸದಾ ಖುಷಿಯಲೇ ಇಡುತಿರು


✍️✍️ಭಾಗ್ಯಶ್ರೀ ಕೆಕ್ಕಾರ
 (ಭಾಗೀ ಹೆಗಡೆ ಕಲ್ಲಳ್ಳಿ)
೫/೦೪/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)