ಕಷ್ಟಗಳ ಪರಿಹರಿಸುವ ದೇವ 🙏

ಕಷ್ಟಗಳ ಕೊಡಬೇಡ ಎನಲಾರೆ ದೇವ 
ಕಷ್ಟ ಸಹಿಸುವ ಸಹನೆ ನೀಡೆನಗೆ ದೇವ
ನಿನ್ನಯಾ ನಾಮವ ನುಡಿವ ಮನವನು
ನೀಡೆಮಗೆ ದೇವ...
ನಿನ್ನ ಪಾದಗಳಿಗೆ ಶಿರಬಾಗಿ 
ನಮಿಪೆನು  ದೇವ ...
ನಿನ್ನಿಷ್ಟದಂತೆಯೆ ನಡೆಯಲಿ ದೇವ 
ನೀ ನೆನ್ನ ಬಾಳಲ್ಲಿ ಬೆಳಕಾಗು ದೇವ 

೯/೦೪/೨೦೨೩
ಭಾಗ್ಯಶ್ರೀ ಕೆಕ್ಕಾರ 

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)