ಬದುಕಿನ ಸೂತ್ರಧಾರ

*ಬದುಕಿನ ಸೂತ್ರಧಾರ*🙏🙏


 ಜೀವನದ ಕಷ್ಟ ಸುಖಗಳ ತೀರ್ಪುಗಾರ
ಅವನ ನಿಯಮದಂತೆ ನಡೆಸುವ ಸಾಹುಕಾರ
ದೊರಕಿರುವ ಅಭಿನಯವ ಮಾಡಲೇಬೇಕು
ಅವನ ಕರುಣೆಯಿಂದಲೇ ಬಾಳು ಸಾಗಬೇಕು
🙏🙏🙏🙏🙏🙏🙏🙏🙏🙏🙏
✍️✍️ ಭಾಗ್ಯಶ್ರೀ ಕೆಕ್ಕಾರ
      (ಭಾಗೀ ಹೆಗಡೆ ಕಲ್ಲಳ್ಳಿ)
೨೨/೦೬/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)