ಹನಿ ಹನಿ

ಹನಿ ಹನಿಯಾಗಿ ಬರುವುದು ಮಳೆ
ತುಂಬುವುದು ಹಳ್ಳ ,ಕೊಳ್ಳ ಹೊಳೆ
ಪ್ರಕೃತಿಯಲಿ ನಳ ನಳಿಪ ಹಸಿರಿನ ಕಳೆ
ರೈತರ ಮೊಗದಲಿ ಸಂತಸದ ಕಳೆ


ಹನಿ ಹನಿ ಮಳೆ ಬರಲಿ 
ರೈತರು ಬೆಳೆ ಬೆಳೆಯಲಿ
ಕೊಳೆಯದು ಬಾರದಿರಲಿ
ಸಂತಸದಿ ಮೊಗವರಳಲಿ


ಭಾಗ್ಯಶ್ರೀ ಕೆಕ್ಕಾರ
೩೦/೦೯/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)