ಮಧುರ ಉಪಯೋಗಿಸಿ ಚುಟುಕು

ಕಳೆದ ಬಾಲ್ಯದ ನೆನಪುಗಳೇ ಮಧುರ 
ನೆನೆದರೆ ಮನವಾಗುವುದು ಹಗುರ
ಮತ್ತೆಂದೂ ಬಾರದು ,ಸಾಗಿದೆ ಬಲುದೂರ 
ಕಳೆದ ನೆನಪಲೆ ಸಾಗುವುದು ನಮ್ಮೀ ಪರಿವಾರ

ಮಾತದು ಮಧುರವಾಗಿರಲಿ
ಮನಸ ನೋಯಿಸದಂತಿರಲಿ
ಮೃದುವಾಗಿ ಹಿತವೆನಿಸುತಿರಲಿ
ಸಿಹಿಯ ಹೂರಣದಂತಿರಲಿ

ದೀಪಕ್ ನ ಅಂಕಣದಲ್ಲಿ ಬರೆದಿದ್ದು

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)