ಸಾಗಬೇಕು ನಮ್ಮ ಕಾಯಕದಲಿ ಎಂದಿನಂತೆ
ಬೇಕಾದಾಗ ಮಾತ್ರ ಹುಡುಕಿ ಬರುವರಂತೆ
ಮಾಡಬೇಕಾಗಿಲ್ಲ ಅನ್ಯರ  ಬಗೆಗೆ ಚಿಂತೆ
ಕಾಣದ ದೇವನಲಿ ನಂಬಿಕೆ ಇರಲೇಬೇಕಂತೆ 🙏🙏

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)