ಆಸೆಗಳಿಗೆ ಮಿತಿಯಿಲ್ಲ.



ಅತಿಯಾದ ಆಸೆಗಳಿಂದ ನಿರಾಸೆಯದು ಖಚಿತವು 
ಹಿತ-ಮಿತದ ಆಸೆಗಳಿಂದ ಹಿತವಾಗುವ ಮನವು
ಮೂರು ದಿನದ ಬಾಳಿನಲಿ ಇರುವುದನು ನೆನೆದು 
ಸಂತಸದಲೆ ನಡೆದು ಬಿಡು ಈ ಜಗವ ತೊರೆದು.

ನಿನ್ನೆ ಒಂದು ಬಳಗದಲ್ಲಿ ಬರೆದ

#ಭಾಗ್ಯೋದಯ

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)