ಪ್ರೀತಿ

ಪ್ರತಿದಿನ ಪ್ರತಿಕ್ಷಣ ನಿನ್ನ  ಮಾತುಗಳೇ ಎನಗೆ
ಒಳಗೊಳಗೆ ತುಂಬಿರುವ  ಪ್ರೀತಿಯ ಬೆಸುಗೆ 
ನಿನ್ನಿಂದ ಒರಟಾದ ಮಾತುಗಳು ಬಂದರೂ 
ಬೇಸರಿಸದಲೆ ಬರುವೆನು ತಿರುಗಿ ನಿನ್ನೆಡೆಗೆ...

ನಾ ಬರೆದಿದ್ದು ಹೀಗೆ....

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)